ಮಲ್ನಾಡ್ ಕ್ಲಬ್ ಗೆ ಇಂದು 33 ನೇ ವಸಂತ

X

ದಿನಾಂಕ 15.01.2025ನೇ ಬುಧವಾರದಂದು ಕ್ಲಬ್ ನ 33ನೇ ಸಂಸ್ಥಾಪನಾ ದಿನಾಚರಣೆಯನ್ನು ಕ್ಲಬ್ ನ ಹಿರಿಯ ಪದಾಧಿಕಾರಿಗಳಿಂದ ಕೇಕ್ ಕತ್ತರಿಸುವ ಮುಖಾಂತರ ಆಚರಿಸಲಾಯಿತು.